ಸ೦ಜೆ ದೀಪದ ಬೆಳಕು... ನಿನ್ನ ಸವಿ ನೆನಪು...
Thursday, October 21, 2010
ಚಿಟ್ಟೆ ಹೋಯಿತು ಹಾರಿ, ಕನಸ ಗಾಳಿಗೆ ತೂರಿ
ಹ್ರುದಯಕಿಳಿದಳು
ಮಳೆಯ ಸುರಿದಳು
ಒಲವ ಬೆಳೆದಳು
ಚಿಗುರ ಕಿತ್ತಳು
ದೂರ ಸರಿದಳು
ಎಲ್ಲ ಮರೆತಳು
ಮನವ ಮುರಿದಳು
ನೆನಪಲುಳಿದಳು
1 comment:
ಕಾವ್ಯ ಸುಗಂಧ
December 9, 2010 at 8:06 PM
nice yar... keep writing
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
nice yar... keep writing
ReplyDelete